ಬೆಂಗಳೂರು: ನೀಳ ಕೂದಲುಗಳ ಸುಂದರಿ ಎನಿಸಿಕೊಳ್ಳುವ ಆಸೆಯೇ? ಹಾಗಿದ್ದರೆ ಈ ಕೆಲವು ಟಿಪ್ಸ್ ತಪ್ಪದೇ ಫಾಲೋ ಮಾಡಿ.ಕೂದಲು ಕತ್ತರಿಸಿ! ಹೌದು. ಕೂದಲು ಕತ್ತರಿಸಿದರೆ ಉದ್ದ ಬರೋದು ಹೇಗೆ ಎಂದು ಪ್ರಶ್ನಿಸಬಹುದು. ಆದರೆ ಕೂದಲಿಗೆ ಕತ್ತರಿ ಹಾಕಿದಷ್ಟು ಅದು ಹೆಚ್ಚು ಉದ್ದವಾಗಿ ಬೆಳೆಯುತ್ತದೆ ಎನ್ನುವುದನ್ನು ಮರೆಯಬೇಡಿ.ಕಂಡೀಷನಿಂಗ್ ಪ್ರತೀ ಬಾರಿ ಕೂದಲು ತೊಳೆದುಕೊಂಡ ಮೇಲೆ ಕಂಡೀಷನಿಂಗ್ ಮಾಡಿಕೊಳ್ಳಿ. ಇದರಿಂದ ಸೀಳು ಕೂದಲು ಮಾಯವಾಗುವುದಲ್ಲದೆ, ಕೂದಲಿನ ಬೇರು ಗಟ್ಟಿಯಾಗಿ ಹೆಚ್ಚು ಕೂದಲು ಬೆಳೆಯುತ್ತದೆ.ಬಿಸಿ ಎಣ್ಣೆ