ಬೆಂಗಳೂರು : ನಾವು ಕುಳಿತುಕೊಂಡಾಗ ಪಾದದ ಗಂಟುಗಳ ಮೇಲೆ ಭಾರ ಬೀಳುವುದರಿಂದ ಆ ಭಾಗ ಕಪ್ಪಾಗಿರುತ್ತದೆ. ಅದು ನೋಡಲು ತುಂಬಾ ಅಸಹ್ಯವಾಗಿ ಕಾಣುತ್ತದೆ. ಇದನ್ನು ನಿವಾರಿಸಲು ಹೀಗೆ ಮಾಡಿ.