ಉಗುರುಗಳು ಗಟ್ಟಿಯಾಗಿ, ಉದ್ದವಾಗಿ ಬೆಳೆಸಲು ಈ ಟಿಪ್ಸ್ ಫಾಲೋ ಮಾಡಿ

ಬೆಂಗಳೂರು| pavithra| Last Modified ಗುರುವಾರ, 10 ಡಿಸೆಂಬರ್ 2020 (10:44 IST)
ಬೆಂಗಳೂರು : ಕೈಗಳ ಅಂದ ಹೆಚ್ಚಿಸಲು ಉಗುರುಗಳನ್ನು ಬೆಳೆಸುತ್ತಾರೆ. ಆದರೆ ಈ ಉಗುರುಗಳು ಗಟ್ಟಿಯಾಗಿ, ಉದ್ದವಾಗಿ ಬೆಳೆಸಲು ಈ ಟಿಪ್ಸ್ ಫಾಲೋ ಮಾಡಿ.

2 ಚಿಟಿಕೆ ಉಪ್ಪಿಗೆ 2 ಚಮಚ ಕೊಬ್ಬರಿ ಎಣ್ಣೆ  ಮಿಕ್ಸ್ ಮಾಡಿ ಅದರಲ್ಲಿ ಬೆರಳುಗಳನ್ನು ಅದ್ದಿ 10 ನಿಮಿಷ ಉಗುರಗಳ ಮೇಲೆ  ಮಸಾಜ್ ಮಾಡಿ ಬಳಿಕ ಒಣಗಿದ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಉಗುರುಗಳು ಉದ್ದವಾಗಿ ಗಟ್ಟಿಯಾಗಿ ಬೆಳೆಯುತ್ತದೆ.ಇದರಲ್ಲಿ ಇನ್ನಷ್ಟು ಓದಿ :