Normal 0 false false false EN-US X-NONE X-NONE ಬೆಂಗಳೂರು : ಕೆಲವರಿಗೆ ಬ್ರೆಸ್ಟ್ ಸೈಜ್ ಹೆಚ್ಚಾಗಿರುತ್ತದೆ. ನಮ್ಮ ದೇಹದಲ್ಲಿರುವ ಈಸ್ಟ್ರೋಜನ್ ಮತ್ತು ಕೊಬ್ಬುಗಳಿಂದ ಬ್ರೆಸ್ಟ್ ಸೈಜ್ ಜಾಸ್ತಿಯಾಗುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ. ಮೊಟ್ಟೆಯ ಬಿಳಿ ಭಾಗದಿಂದ ಸ್ತನಗಳನ್ನು ಮಸಾಜ್ ಮಾಡಬೇಕು. 10-15 ನಿಮಿಷದ ನಂತರ ವಾಶ್ ಮಾಡಿ. ದಿನಕ್ಕೆ 2 ಬಾರಿ ಗ್ರೀನ್ ಟೀ ಕುಡಿದರೆ ನಿಮ್ಮ ಸ್ತನದ ಗಾತ್ರ ಕಡಿಮೆ