ಬಟ್ಟೆಗಳ ಹೊಳಪನ್ನು ಮರಳಿ ಪಡೆಯಲು ಈ ಟಿಪ್ಸ್ ಫಾಲೋ ಮಾಡಿ

ಬೆಂಗಳೂರು| pavithra| Last Modified ಶುಕ್ರವಾರ, 5 ಮಾರ್ಚ್ 2021 (07:13 IST)
ಬೆಂಗಳೂರು : ಬಟ್ಟೆಗಳು ಚೆನ್ನಾಗಿ ಒಣಗಲಿ ಎಂದು ಬಿಸಿಲಿನಲ್ಲಿ ಒಣಗಿಸುತ್ತೇವೆ. ಬಟ್ಟೆಗಳನ್ನು ಈ ರೀತಿ ಒಣಗಿಸುವುದರಿಂದ ಅಂತಹ ಬಟ್ಟೆಗಳನ್ನು ಧರಿಸಿದಾಗ ಬ್ಯಾಕ್ಟೀರಿಯಾ, ಶಿಲೀಂಧ್ರ ಇನ್ ಫೆಕ್ಷನ್ ಆಗುವುದಿಲ್ಲ.  ಆದರೆ ಬಟ್ಟೆಗಳು ಕಲರ್ ಹೋಗಿ ಹೊಳಪನ್ನು ಕೆಳದುಕೊಳ್ಳುತ್ತದೆ. ಹಾಗಾಗಿ ಬಟ್ಟೆಗಳ ಹೊಳಪನ್ನು ಮರಳಿ ಪಡೆಯಲು ಈ ಟಿಪ್ಸ್ ಫಾಲೋ ಮಾಡಿ.

ವಿನೆಗರ್ ನಿಮ್ಮ ಕಳೆಗುಂದಿದ ಬಟ್ಟೆಗಳನ್ನು ಹೊಳಪಾಗಿಸುತ್ತದೆ. ಹಾಗಾಗಿ ನೀರಿನಲ್ಲಿ ಉಪ್ಪು ಮತ್ತು ವಿನೆಗರ್ ಬೆರೆಸಿ ಅದರಲ್ಲಿ ಬಟ್ಟೆಯನ್ನು ಸ್ವಲ್ಪ ಹೊತ್ತು ನೆನೆಸಿಡಿ. ಇದರಿಂದ ಬಟ್ಟೆಗಳು ಹೊಳೆಯುತ್ತದೆ. ಹಾಗೇ ತೀವ್ರವಾದ ಬಿಸಿಲಿನಲ್ಲಿ ಒಣಗಿಸಬೇಡಿ. ನೆರಳಿನಲ್ಲಿ ಬಟ್ಟೆಗಳನ್ನು ಒಣಗಿಸಿ.ಇದರಲ್ಲಿ ಇನ್ನಷ್ಟು ಓದಿ :