ಬೆಂಗಳೂರು : ಬಟ್ಟೆಯ ಮೇಲೆ ರಕ್ತದ ಕಲೆಯಾದರೆ ಅದು ಸುಲಭವಾಗಿ ಹೋಗುವುದಿಲ್ಲ. ಅದನ್ನು ಸೋಪ್ ಬಳಸಿ ವಾಶ್ ಮಾಡಿದರೂ ಕೂಡ ಅದು ಕ್ಲೀನ್ ಆಗುವುದಿಲ್ಲ. ಈ ಕಲೆ 10 ನಿಮಿಷದಲ್ಲಿ ಕ್ಲೀನ್ ಆಗಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ.ಹೈಡ್ರೋಜನ್ ಪೆರಾಕ್ಸೈಡ್ ನ್ನು ರಕ್ತದ ಕಲೆಯ ಮೇಲೆ ಹಾಕಿ ಹತ್ತಿಯಿಂದ ಉಜ್ಜಿ, ಬಳಿಕ ಅದರ ಮೇಲೆ ಐರಾನ್ ಮಾಡಿ. ಒಂದುವೇಳೆ ಕಲೆ ಹೋಗದಿದ್ದರೆ ಮತ್ತೆ ಮೊದಲಿನಂತೆ ಮಾಡಿ. ಆಗ ರಕ್ತದ ಕಲೆ