ನೆನೆ ಹಾಕದ ಧಾನ್ಯಗಳು ಬೇಗ ಬೇಯಬೇಕೆಂದರೆ ಈ ಟ್ರಿಕ್ಸ್ ಫಾಲೋ ಮಾಡಿ

ಬೆಂಗಳೂರು| pavithra| Last Modified ಬುಧವಾರ, 3 ಜೂನ್ 2020 (08:42 IST)

ಬೆಂಗಳೂರು :  ಧಾನ್ಯಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಧಾನ್ಯಗಳು ಬೇಗನೆ ಬೇಯುವುದಿಲ್ಲ. ಅದು ಬೇಗ ಬೇಯಲು  ಈ ಟ್ರಿಕ್ಸ್ ಫಾಲೋ ಮಾಡಿ.

 


 

ಧಾನ್ಯಗಳಿಂದ ಯಾವುದೇ ಅಡುಗೆ ತಯಾರಿಸುವ ಮೊದಲು ಅದನ್ನು ನೀರಿನಲ್ಲಿ 8 ಗಂಟೆಗಳ ಕಾಲ ಮೊದಲೇ ನೆನೆಸಿಡಬೇಕು. ಒಂದು ವೇಳೆ ನೆನೆ ಹಾಕಲು ನೆನಪಿಲ್ಲವಾದರೆ ಆಗ ಧಾನ್ಯಗಳನ್ನು 1 ಗಂಟೆ ನೆನೆಸಿ ಬಳಿಕ ಕುಕ್ಕರ್ ನಲ್ಲಿ ಬೇಯಿಸುವಾಗ ಅಡುಗೆ ಸೋಡಾವನ್ನು ಹಾಕಿ ಬೇಯಿಸಿ. ಆಗ ಅದು ಬೇಗನೆ ಬೇಯುತ್ತದೆ.

 




ಇದರಲ್ಲಿ ಇನ್ನಷ್ಟು ಓದಿ :