ಹೃದ್ರೋಗ ಹಾಗೂ ಪಾರ್ಶ್ವವಾಯು ಬರದಂತೆ ತಡೆಯಲು ಈ ಸಲಹೆಯನ್ನು ಪಾಲಿಸಿ

ಬೆಂಗಳೂರು| pavithra| Last Modified ಸೋಮವಾರ, 2 ಜುಲೈ 2018 (21:41 IST)
ಬೆಂಗಳೂರು : ಮದುವೆಯಾಗೋದ್ರಿಂದ ಹೃದ್ರೋಗಗಳು ಬರದಂತೆ ತಡೆಯಬಹುದಂತೆ. ಪಾರ್ಶ್ವವಾಯು ಆಗುವ ಸಂಭವವೂ ಕಡಿಮೆಯಂತೆ! ಹಾಗಂತ ಸಂಶೋಧನೆಯೊಂದು ಹೇಳಿದೆ.


ಏಷ್ಯಾದ ಹಲವು ಪ್ರದೇಶಗಳಲ್ಲಿ 42 ರಿಂದ 77 ವರ್ಷ ವಯಸ್ಸಿನ ಜನರ ಮೇಲೆ ಅಧ್ಯಯನ ನಡೆಸಿದ ಸಂಸ್ಥೆಯೊಂದು ಈ ವಿಷಯವನ್ನು ಬಯಲು ಮಾಡಿದೆ. ವಿಚ್ಛೇದಿತರು, ಮದುವೆಯಾಗದೆ ಇರುವವರು, ಸಂಗಾತಿಯನ್ನು ಕಳೆದುಕೊಂಡವರನ್ನು ಅಧ್ಯಯನ ಮಾಡಿದರೆ ಅವರಲ್ಲಿ ಏ. 42 ರಷ್ಟು ಜನರಲ್ಲಿ ಹೃದಗ್ರೋಗದ ಸಮಸ್ಯೆ ಕಂಡುಬಂದಿದೆ. ಒಂಟಿಯಾಗಿರುವವರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚು. ವಿವಾಹಿತರಲ್ಲಿ ಈ ಸಮಸ್ಯೆ ಕಡಿಮೆಯಂತೆ. ಜತೆಗೆ ಅವರ ಆರೋಗ್ಯವು ಸ್ಥಿತಿಯಲ್ಲಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :