ಬೆಂಗಳೂರು : ಇಂದು ಕಂಕಣ ಸೂರ್ಯ ಗ್ರಹಣದ ಗೋಚರವಾಗುತ್ತಿರುವ ಹಿನ್ನಲೆಯಲ್ಲಿ ನೀರು ಕುಡಿಯುವಾಗ ತಪ್ಪದೇ ಈ ನಿಯಮ ಪಾಲಿಸಿ. ಗ್ರಹಣದ ವೇಳೆ ಜನರು ಯಾವುದೇ ರೀತಿಯ ಆಹಾರವನ್ನು ಸೇವಿಸಬಾರದು ಎನ್ನಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವೇಳೆ ಆಹಾರ ಸೇವಿಸಿದರೆ ದೋಷಗಳು ನಮ್ಮನ್ನ ಆವರಿಸುತ್ತವೆ ಎನ್ನಲಾಗಿದೆ. ಹಾಗೇ ವಿಜ್ಞಾನದ ಪ್ರಕಾರ ಈ ವೇಳೆ ಆಹಾರದಲ್ಲಿ ಸೂರ್ಯನ ವಿಕಿರಣ ಬಿದ್ದು ಅದು ವಿಷವಾಗುವ ಕಾರಣ ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ. ಆದಕಾರಣ