ಬೆಂಗಳೂರು : ಕೆಲವರು ವಸ್ತುಗಳನ್ನು ತುಂಬಿಸಿಡಲು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಹೆಚ್ಚೆಚ್ಚು ಬಳಸುತ್ತಾ ಅದರ ಮೇಲೆ ಕಲೆ ಬೀಳುತ್ತದೆ. ಈ ಕಲೆಗಳನ್ನು ತೊಳೆದರೆ ಹೋಗುವುದಿಲ್ಲ. ಈ ಕಲೆಗಳನ್ನು ತೆಗೆದುಹಾಕಲು ಈ ವಿಧಾನವನ್ನು ಅನುಸರಿಸಿ. *ಪ್ಲಾಸ್ಟಿಕ್ ಪಾತ್ರೆಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಕ್ಲೋರಿನ್ ಬ್ಲೀಚ್ ಬಳಸಬಹುದು. ಹಾಗಾಗಿ ಬ್ಲೀಚ್ ಪುಡಿಗೆ ನೀರನ್ನು ಮಿಕ್ಸ್ ಮಾಡಿ ಕಲೆಗಳ ಮೇಲೆ ಹಾಕಿ ಅರ್ಧ ಗಂಟೆ ಬಿಟ್ಟು ಸ್ವಚ್ಛಗೊಳಿಸಿ.*ಆಲ್ಕೋಹಾಲ್ ನ್ನು ಉಜ್ಜುವ ಮೂಲಕ ಕಲೆಗಳನ್ನು