ಬೆಂಗಳೂರು : ಹೊರಗಡೆ ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಮುಖದಲ್ಲಿ ಸನ್ ಟ್ಯಾನ್ ಆಗುತ್ತದೆ. ಇದರಿಂದ ಮುಖದ ಕಾಂತಿ ಹೋಗುತ್ತದೆ. ಈ ಸನ್ ಟ್ಯಾನ್ ನ್ನು ಹೋಗಲಾಡಿಸಿ ಮುಖ ಹೊಳೆಯವಂತೆ ಮಾಡಲು ಈ ಫೇಸ್ ಪ್ಯಾಕ್ ಬಳಸಿ. ಹಾಲು ½ ಕಪ್, ಪಪ್ಪಾಯ ಪೇಸ್ಟ್ 1 ಕಪ್, ಅಲೊವೆರಾ ½ ಕಪ್ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖ ಕೈಕಾಲಿಗೆ ಹಚ್ಚಿ ½ ಗಂಟೆ ಬಿಟ್ಟು ವಾಶ್ ಮಾಡಿ. ಬಳಿಕ ಕ್ಯಾರೆಟ್