ಬೆಂಗಳೂರು : ಹಲ್ಲುಗಳು ಒಬ್ಬ ವ್ಯಕ್ತಿಯ ಆರೋಗ್ಯ , ವ್ಯಕ್ತಿತ್ವ , ಸೌಂದರ್ಯ ವನ್ನು ಸೂಚಿಸುತ್ತದೆ. ಹೀಗಿರುವಾಗ ನಾವು ನಮ್ಮ ಹಲ್ಲುಗಳನ್ನು ಹೇಗೆ ರಕ್ಷಿಸಬೇಕು ಎಂದು ತಿಳಿದುಕೊಳ್ಳಬೇಕು. ಹಲ್ಲಿನ ಬಗ್ಗೆ ಕೇರ್ ತೆಗೆದುಕೊಳ್ಳದಿದ್ದರೆ ಹುಳುಕು ಹಲ್ಲು ಉಂಟಾಗಿ, ಹಲ್ಲು ನೋವು, ವಸಡಿನಲ್ಲಿ ರಕ್ತ ಬರುವುದು, ಬಾಯಿ ದುರ್ವಾಸನೆ ಉಂಟಾಗುವುದು. ಹಲ್ಲುಗಳ ಸುರಕ್ಷತೆಗೆ ಸರಿಯಾದ ವಿಧಾನದಲ್ಲಿ ಹಲ್ಲು ಉಜ್ಜಬೇಕು.ದಿನಕ್ಕೆ ಎರಡು ಬಾರಿ ಬ್ರೆಷ್ ಮಾಡಬೇಕು ,ಆರು ತಿಂಗಳಿಗೆ ಒಮ್ಮೆ ಟೂತ್ ಬ್ರಷ್