ಬೆಂಗಳೂರು : ಮನೆಯ ಸುತ್ತಮುತ್ತ ಬೇಡದ ಮರಗಳು ಬೆಳೆದಾಗ ನಾವು ಹೇಳದೆ ಕೇಳದೆ ಆ ಮರಗಳನ್ನು ಕಿತ್ತು ಹಾಕುತ್ತೇವೆ, ಅಥವಾ ಕಡಿದು ಹಾಕುತ್ತೇವೆ. ಇದರಿಂದ ನಿಮಗೆ ದಾರಿದ್ರ್ಯಾ ಆವರಿಸಬಹುದು. ಹಾಗಾಗಿ ಮರ ಕುಡಿಯುವ ಮುನ್ನ ಈ ನಿಯಮ ಪಾಲಿಸಿ. ಕೆಲವೊಂದು ಮರಗಳಲ್ಲಿ ದೈವ ದೇವರುಗಳು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಮರಗಳನ್ನು ಕುಡಿಯುವ ಮುನ್ನ ಮರಗಳಿಗೆ ಹೂವಿನ ನೈವೇದ್ಯ ಅರ್ಪಿಸಿ ಪೂಜೆ ಮಾಡಿ. ಮರದ ಕಾಂಡಕ್ಕೆ ಬಟ್ಟೆಯಿಂದ ಮುಚ್ಚಿ