ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಅದನ್ನು ಸರಿಯಾದ ವಿಧದಲ್ಲಿ ಸೇವಿಸಬೇಕು. ಇಲ್ಲವಾದರೆ ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ಹಣ್ಣುಗಳನ್ನು ಸೇವಿಸುವಾಗ ಈ ನಿಯಮ ಪಾಲಿಸಿ. -ಜೀರ್ಣಕ್ರಿಯೆ ಸರಿಯಾಗಿ ಇಲ್ಲದಿದ್ದರೆ ವಿವಿಧ ಹಣ್ಣುಗಳನ್ನು ಒಟ್ಟಗೆ ಸೇವಿಸಬೇಡಿ. -ಹಣ್ಣುಗಳನ್ನು ನೇರವಾಗಿ ಸೇವಿಸಿ, ರಸಕ್ಕಿಂತ ಹಾಗೇ ತಿನ್ನುವುದು ಪರಿಣಾಮಕಾರಿಯಾಗಿದೆ. -ಸಂಜೆ 4 ಗಂಟೆಯ ಮೊದಲು ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. -ಆಹಾರದ ಮೊದಲು ಅಥವಾ ನಂತರ ಹಣ್ಣುಗಳನ್ನು ಸೇವಿಸಬೇಡಿ. -ಹಾಲು