ಬೆಂಗಳೂರು : ಗ್ಯಾಸ್ ಸ್ಟವ್ ಮೇಲೆ ಹಾಲು, ಎಣ್ಣೆಗಳು ಚೆಲ್ಲಿದಾಗ ಅದರ ಜಿಡ್ಡನ್ನು ತೆಗೆಯುವುದು ತುಂಬಾ ಕಷ್ಟ. ಅದನ್ನು ಕ್ಲೀನ್ ಮಾಡಲು ಈ ಸುಲಭವಾದ ವಿಧಾನವನ್ನು ಬಳಸಿ. 1 ಕಪ್ ವಿನೆಗರ್, ¼ ಕಪ್ ಸೋಪ್ ಜೆಲ್ ಮತ್ತು 3 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದರಿಂದ ಗ್ಯಾಸ್ ಸ್ಟವ್ ಅನ್ನು ಕ್ಲೀನ್ ಮಾಡುವುದರಿಂದ ಸುಲಭವಾಗಿ ಬಹಳ ಬೇಗ ಕ್ಲೀನ್ ಆಗುತ್ತದೆ. ಹಾಗೂ ಹೊಸದರಂತೆ ಹೊಳೆಯುತ್ತದೆ.ಹಾಗೇ