ಬೆಂಗಳೂರು : ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುವುದರಿಂದ ಹಾಗೂ ಕೆಮಿಕಲ್ ಯುಕ್ತ ಕ್ರೀಂಗಳನ್ನು ಮುಖಕ್ಕೆ ಹಚ್ಚುವುದರಿಂದ ಮುಖ, ಕೈ ಕಾಲು, ಕುತ್ತಿಗೆ ಭಾಗಗಳು ಕಪ್ಪಾಗಿರುತ್ತವೆ. ಇವುಗಳನ್ನು ಬಿಳಿಯಾಗಿಸಲು ಈ ಟಿಪ್ಸ್ ಫಾಲೋ ಮಾಡಿ. 1 ಚಮಚ ಕಾಫಿ ಪೌಡರ್, 1 ಚಮಚ ಸಕ್ಕರೆ, ½ ನಿಂಬೆ ಹಣ್ಣಿನ ರಸ( ನಿಂಬೆ ರಸ ಆಗದವರು ಅದರ ಬದಲು ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿಕೊಳ್ಳಿ) ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಂಬೆ