ಬೆಂಗಳೂರು : ಮಿಕ್ಸಿಯನ್ನು ನಾವು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿ ಗಲೀಜು ಕುಳಿತುಕೊಂಡಿರುತ್ತದೆ. ಅದನ್ನು ಹಾಗೇ ಒರೆಸಿದರೆ ಅದು ಕ್ಲೀನ್ ಆಗುವುದಿಲ್ಲ. ಮಿಕ್ಸಿ ಹೊಸದರಂತೆ ಫಳಪಳ ಹೊಳೆಯುವಂತಾಗಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ. 2 ಚಮಚ ಬೇಕಿಂಗ್ ಪೌಡರ್, ½ ನಿಂಬೆಹಣ್ಣಿನ ರಸ, ಹಲ್ಲುಜ್ಜುವ ಪೇಸ್ಟ್ 1 ಚಮಚ ಹಾಕಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಬ್ರೆಶ್ ನ ಸಹಾಯದಿಂದ ಮಿಕ್ಸಿಗೆ ಹಚ್ಚಿ. ಬಳಿಕ ಸ್ಕ್ರಬ್ ನಿಂದ