ಬೆಂಗಳೂರು : ಚೇಳು, ಹಾವು ವಿಷಜಂತುಗಳಾದ ಕಾರಣ ಇವುಗಳು ಕಚ್ಚಿದಾಗ ತಕ್ಷಣ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ. ಆದಕಾರಣ ಹಾವು, ಚೇಳು ಕಚ್ಚಿದ ತಕ್ಷಣ ವೈದ್ಯರ ಬಳಿ ಹೋಗಲು ಸಾಧ್ಯವಿಲ್ಲ. ಆಗ ಮೊದಲು ನೀವು ಮನೆಯಲ್ಲಿಯೇ ಈ ಚಿಕಿತ್ಸೆ ನೀಡಿ ಬಳಿಕ ವೈದ್ಯರ ಬಳಿ ಹೋದರೆ ಪ್ರಾಣಾಪಾಯದಿಂಧ ಪಾರಾಗಬಹುದು.