ಬೆಂಗಳೂರು : ದಪ್ಪವಿರುವವರು ತೂಕ ಇಳಿಸಿಕೊಳ್ಳಲು ಅನೇಕ ಸರ್ಕಸ್ ಗಳನ್ನು ಮಾಡುತ್ತಾರೆ. ಆದರೆ ಅವರು ಅಷ್ಟೇ ಕಷ್ಟ ಪಟ್ಟರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲಿ. ಅಂತವರು ಈ ಸೂತ್ರಗಳನ್ನು ಫಾಲೋ ಮಾಡಿದರೆ ಶೀಘ್ರದಲ್ಲಿಯೇ ತೂಕ ಇಳಿಸಿಕೊಳ್ಳಬಹುದು. *ನೀರಿನ ಡಯಟ್: ನೀರು ಕುಡಿಯುವುದನ್ನು ಹೆಚ್ಚು ರೂಢಿಸಿಕೊಳ್ಳಿ. ಇದು ದೇಹವನ್ನು ಶುದ್ಧಗೊಳಿಸುವುದರೊಂದಿಗೆ ದೇಹದಲ್ಲಿ ಅಲ್ಲಲ್ಲಿ ಸೇರಿಕೊಂಡ ಬೊಜ್ಜನ್ನೂ ಕಿತ್ತೊಗೆಯುತ್ತದೆ. ಹೊಟ್ಟೆ ಸುತ್ತ ತುಂಬಿಕೊಂಡ ಬೊಜ್ಜನ್ನೂ ನಿವಾರಿಸುತ್ತದೆ *ದಿನಕ್ಕೆ ಎರಡು ಬಾರಿ ಊಟ ಮಾತ್ರವಿರಲಿ ಡಯಟ್