ಬೆಂಗಳೂರು : ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಗರ್ಭಪಾತವಾಗುವ ಸಂಭವವಿರುತ್ತದೆ. ಆದಕಾರಣ ಗರ್ಭಿಣಿಯರು ಟ್ರಾವೆಲ್ ಮಾಡುವಾಗ ತಪ್ಪದೇ ಈ ನಿಮಯ ಪಾಲಿಸಿ. *ಗರ್ಭಿಣಿಯರು ಪ್ರಯಾಣ ಮಾಡುವ ಮೊದಲು ಲಘು ಹಾಗೂ ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಇದರಿಂದ ವಾಕರಿಕೆ, ಅಸ್ವಸ್ಥತೆಯ ಅಪಾಯವನ್ನುಕಾಪಾಡುತ್ತದೆ.* ಗರ್ಭಿಣಿಯರು ಪ್ರಯಾಣ ಮಾಡುವಾಗ ವೈದ್ಯರು ನೀಡಿದ ಔಷಧಿ, ಆರೋಗ್ಯಕರವಾದ ತಿಂಡಿ, ಇನ್ನಿತರ ಉಪಯುಕ್ತ ವಸ್ತುಗಳನ್ನೊಳಗೊಂಡ ಟ್ರಾವೆಲ್ ಕಿಟ್ ತೆಗೆದುಕೊಂಡು ಹೋಗಿ,*ಪ್ರಯಾಣದುದ್ದಕ್ಕೂ ಹೈಡ್ರೇಟೆಡ್ ಆಗಿರಲು ನೀರನ್ನು