Normal 0 false false false EN-US X-NONE X-NONE ಬೆಂಗಳೂರು : ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಚೆನ್ನಾಗಿ ಅಡುಗೆಗೆ ಬಳಸುತ್ತಾರೆ. ಆದರೆ ಅದನ್ನು ಹೆಚ್ಚು ಸಮಯದವರೆಗೆ ಬಳಸಲು ಸಾಧ್ಯವಿಲ್ಲ. ಹಾಗಾದ್ರೆ ಅದು ತುಂಬಾ ಸಮಯದವರೆಗೆ ಕೆಡದಂತೆ ಇಡಲು ಈ ಟ್ರಿಕ್ ಫಾಲೋ ಮಾಡಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವಾಗ ಅದರ ಜೊತೆಗೆ ಉಪ್ಪು, ಎಣ್ಣೆ, ಅರಶಿನ ಮಿಕ್ಸ್ ಮಾಡಿ ರುಬ್ಬಿ ಗಾಜಿನ ಬಾಟಲಿನಲ್ಲಿ ಹಾಕಿ ಫ್ರಿಜ್