ನಿಮ್ಮ ಇಡೀ ದೇಹದಲ್ಲಿ ಆಗುವ ಬದಲಾವಣೆಗಳಲ್ಲಿ ಪಾದಗಳು ಕೂಡ ಒಳಗೊಂಡಿವೆ, ಹೆಚ್ಚು ವರ್ಕೌಟ್ ಮಾಡಿದರೆ ಅಥವಾ ತಪ್ಪಾದ ರೀತಿಯ ಎಕ್ಸೈಜ್ ಮಾಡಿದಾಗ, ಹೆಚ್ಚು ನಡೆದಾಗ ಹೀಗೆ ಏನೇ ಹೆಚ್ಚು ಕಡಿಮೆಯಾದರೂ ಅದರ ಪರಿಣಾಮ ಪಾದಗಳ ಮೇಲೆ ಕಾಣಿಸುತ್ತದೆ. ಪಾದಗಳು ಗಟ್ಟಿಯಾಗಿವೆ ಎಂದರೆ ನೀವು ದೈಹಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬಹುದು.ಹಿಮ್ಮಡಿ ನಡಿಗೆ ನಡೆಯುವಾಗ ಕೂಡ ಒಂದು ಕ್ರಮದಲ್ಲಿ ನಡೆಯಬೇಕು. ಇಲ್ಲವಾದರೆ ಕಾಲು ನೋವು ಕಾಣಿಸಿಕೊಳ್ಳುತ್ತದೆ. ಹಿಮ್ಮಡಿ ಮೂಲಕ ನಡೆಯುವ ಅಭ್ಯಾಸ