ಕಡಲೆಯಿಂದ ತಯಾರಿಸಲಾಗುವ ಕಡಲೆ ಹಿಟ್ಟು ಸೌಂದರ್ಯಕ್ಕೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದೆ. ಕಡಲೆ ಹಿಟ್ಟಿನಿಂದ ಮುಖದ ಆರೈಕೆ ಮಾಡುವುದು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ವಿಷಯವಾಗಿದೆ. ಇದು ವಯಸ್ಸಾಗದಂತೆ ಕಾಣಲು ಸಹಾಯ ಮಾಡುತ್ತದೆ, ಟ್ಯಾನಿಂಗ್ ತೆಗೆಯುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕೆಮಿಕಲ್ ಯುಕ್ತ ಫೇಸ್ಪ್ಯಾಕ್ ಬಳಸಿ, ತ್ವಚೆಯನ್ನು ಹಾನಿ ಮಾಡಿಕೊಳ್ಳುವ ಬದಲು, ಮನೆಯಲ್ಲಿಯೇ ನೈಸರ್ಗಿಕವಾಗಿ ಕಡಲೆ ಹಿಟ್ಟಿನ ಫೇಸ್ಪ್ಯಾಕ್ ಮಾಡುವುದು ಹೇಗೆ ಎಂದು ನೋಡೋಣ -