ಬೆಂಗಳೂರು : ಎಲ್ಲರೂ ಗಮನಿಸಿರುವ ಹಾಗೆ ಅನೇಕ ಸಂದರ್ಭಗಳಲ್ಲಿ ಹಾರ್ಟ್ ಎಟಾಕ್ ಮಧ್ಯರಾತ್ರಿ ಸಮಯದಲ್ಲೆ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಯದಲ್ಲೇ ಬರುವುದಕ್ಕೆ ಕಾರಣವೇನೆಂಬುದು ಇಲ್ಲದೆ ನೋಡಿ.ಮಾನವ ಶರೀರದಲ್ಲಿ ಒಂದೊಂದು ಅವಯವ ಒಂದೊಂದು ಸಮಯದಲ್ಲಿ ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಈ ನಿಯಮಕ್ಕೆ ಅನುಗುಣವಾಗಿ ಹೃದಯ ರಾತ್ರಿ 2 ಗಂಟೆ ಯಿಂದ 02:30 ಸಮಯದೊಳಗೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಆ ಸಮಯದಲ್ಲಿ ವೇಗವಾಗಿ ಕೆಲಸ ಮಾಡುವ ಹೃದಯಕ್ಕೆ ಅಧಿಕ