ಬೆಂಗಳೂರು : ನಾನು 34 ವರ್ಷದ ಮಹಿಳೆ. 2 ವರ್ಷಗಳ ಹಿಂದೆ ನನ್ನ ಪತಿ ನನ್ನ ಸ್ನೇಹಿತೆಯ ಜೊತೆ ಸಂಬಂಧ ಹೊಂದಿರುವುದು ನನಗೆ ತಿಳಿಯಿತು. ಈ ರೀತಿ ಇನ್ನುಮುಂದೆ ಮಾಡುವುದಿಲ್ಲ ಎಂದು ನನಗೆ ಭರವಸೆ ನೀಡಿದ ಮೇಲೆ ನಾವು ಸಂಭೋಗ ಪ್ರಾರಂಭಿಸಿದ್ದೇವು. ಆದರೆ ನನಗೆ ಅವರ ಜೊತೆ ಸೇರಲು ಅಸಹ್ಯವಾಗುತ್ತಿದೆ. ಈ ಭಾವನೆ ಹೋಗಲಾಡಿಸುವುದು ಹೇಗೆ? ಉತ್ತರ : ನಂಬಿಕೆ ಮುರಿದ ನಂತರ ಅದನ್ನು ಸರಿಪಡಿಸುವುದು ತುಂಬಾ ಕಷ್ಟಕರ. ನಿಮ್ಮ