ಬೆಂಗಳೂರು : ಶುಂಠಿ ಮನೆಮದ್ದಗಳನ್ನು ತಯಾರಿಸಲು ಬಹಳ ಉಪಯೋಗವಾಗುತ್ತದೆ. ಶುಂಠಿಯಿಂದ ಶೀತ,ಕಫ್, ಕೆಮ್ಮು ಮುಂತಾದ ಹಲವು ರೋಗಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಈ ಶುಂಠಿ ಕೆಲವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೌದು. ಗರ್ಭಿಣಿಯರು ಶುಂಠಿ ಸೇವನೆ ಮಾಡಿದರೆ ಅವಧಿಪೂರ್ವ ಪ್ರಸವ ಆಗುವ ಸಾಧ್ಯತೆ ಹೆಚ್ಚು. ಅದರಲ್ಲೂ 6 ತಿಂಗಳ ಬಳಿಕ ಶುಂಠಿ ತಿನ್ನದಿರುವುದು ಒಳ್ಳೆಯದು. ಹಾಗೇ ಶುಂಠಿ ರಕ್ತ ಸಂಚಾರವನ್ನು ಹೆಚ್ಚಿಸುವುದರಿಂದ ಹೀಮೋಫಿಲಿಯಾ(hemophilia) ಸಮಸ್ಯೆ ಇರುವವರು ಶುಂಠಿ ಸೇವಿಸುವುದು ಒಳ್ಳೆಯದಲ್ಲ . ಅಧಿಕ