ಬೆಂಗಳೂರು: ತಲೆನೋವಿರಲಿ, ಮೈ ಕೈ ನೋವಿರಲಿ ವೈದ್ಯರು ಸೂಚಿಸುವ ಔಷಧವೆಂದರೆ ಪ್ಯಾರಾಸಿಟಮಲ್ ಗುಳಿಗೆ. ಆದರೆ ನೋವು ನಿವಾರಕವಾಗಿ ಪ್ಯಾರಾಸಿಟಮಲ್ ನ್ನೇ ಬಳಸಬೇಕಾಗಿಲ್ಲ. ಅದರ ಬದಲಿಗೆ ಬೀರ್ ಬಳಸಬಹುದು ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ. ಜಾಸ್ತಿ ಹಾನಿಕಾರಕವಲ್ಲದ ಬೀರ್ ಪಾನಪ್ರಿಯರ ಮೆಚ್ಚಿನ ಆಯ್ಕೆ. ಇದನ್ನು ನೋವು ನಿವಾರಕವಾಗಿಯೂ ಬಳಸಬಹುದು ಎಂದು ಅಧ್ಯಯನಕಾರರು ಹೇಳಿದ್ದಾರೆ.ಲಂಡನ್ ನ ಗ್ರೀನ್ ವಿಚ್ ವಿವಿಯ ಸಂಶೋಧಕರು ಈ ಸತ್ಯ ಕಂಡುಕೊಂಡಿದ್ದಾರೆ. ಸುಮಾರು 400 ಮಂದಿ ಅಧ್ಯಯನದಲ್ಲಿ