ಬೆಂಗಳೂರು: ಮದುವೆಯಾದ ಆರಂಭದಲ್ಲಿ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ ಆಗ ಪದೇ ಪದೇ ಒಂದೇ ದಿನಕ್ಕೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗುತ್ತದೆ. ಆದರೆ ಸಮಯ ಕಳೆದಂತೆ ಇದು ಕಡಿಮೆಯಾಗುತ್ತಿದೆ ಎಂಬ ಆತಂಕ ಕೆಲವರಿಗೆ ಕಾಡುತ್ತದೆ.ಹೊಸದಾಗಿ ಲೈಂಗಿಕ ಕ್ರಿಯೆ ನಡೆಸುವಾಗ ಇದು ಸಹಜ. ದಿನಕ್ಕೆ ನಾಲ್ಕೈದು ಬಾರಿ ಮಾಡಿದರೂ ಇಬ್ಬರಿಗೂ ಸಂತೋಷ ಸಿಗುತ್ತದೆ ಎಂದರೆ ತೊಂದರೆಯೇನೂ ಇಲ್ಲ. ಆದರೆ ಯಾವುದೇ ಕೆಲಸವಾದರೂ ಪದೇ ಪದೇ ಮಾಡುವುದರಿಂದ ಆಸಕ್ತಿ ಕಡಿಮೆಯಾಗುವುದು ಸಹಜ. ಹಾಗೆಯೇ ವಯಸ್ಸಾದಂತೆ ಲೈಂಗಿಕಾಸಕ್ತಿ,