ಬೆಂಗಳೂರು : ನಾನು 29 ವರ್ಷದ ವ್ಯಕ್ತಿ. ನಾನು ಪ್ರತಿದಿನ ಹೆಂಡತಿಯೊಂದಿಗೆ ಸಂಭೋಗ ನಡೆಸಲು ಬಯಸುತ್ತೇನೆ. ಆದರೆ ಅವಳು ವಾರದಲ್ಲಿ 2 ಬಾರಿ ಮಾತ್ರ ನನ್ನೊಂದಿಗೆ ಸಂಭೋಗ ನಡೆಸುತ್ತಾಳೆ. ಇದರಿಂದ ನನಗೆ ನಿರಾಶೆಯಾಗುತ್ತಿದೆ. ಪ್ರತಿದಿನ ಹಸ್ತಮೈಥುನ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಆದಕಾರಣ ನಾನು ವೇಶ್ಯರ ಜೊತೆ ಸಂಬಂಧ ಬೆಳೆಸಲೇ? ಉತ್ತರ : ನೀವು ವೇಶ್ಯರ ಜೊತೆ ಸಂಬಂಧ ಬೆಳೆಸಲು ನಾನು ಶಿಫಾರಸ್ಸು ಮಾಡುವುದಿಲ್ಲ. ನೀವು ಒಟ್ಟಿಗೆ ಕುಳಿತು ನಿಮ್ಮ