Normal 0 false false false EN-US X-NONE X-NONE ಬೆಂಗಳೂರು : ಕೆಲವರಿಗೆ ಮಳೆಗಾಲದಲ್ಲಿ ಕಾಲಿನ ಬೆರಳುಗಳ ಮಧ್ಯದಲ್ಲಿ ಶಿಲೀಂದ್ರಗಳ ಸೋಂಕು (ಫಂಗಲ್ ಇನ್ಫೆಕ್ಷನ್) ಆಗುತ್ತದೆ. ಇದಕ್ಕೆ ಈ ಮನೆಮದ್ದನ್ನು ಬಳಸಿದರೆ ಬೇಗ ವಾಸಿಯಾಗುತ್ತದೆ. *10-15 ಬೇವಿನ ಎಲೆಗಳನ್ನು 3 ಕಪ್ ನೀರಿನಲ್ಲಿ ಹಾಕಿ ಬಿಸಿ ಮಾಡಿ, ನೀರು ಅರ್ಧಕ್ಕೆ ಇಳಿದ ಬಳಿಕ ಎಲೆಗಳನ್ನು ಸೋಂಕಿನ ಜಾಗಕ್ಕೆ ಹಚ್ಚಿರಿ. *ಪಪ್ಪಾಯಿ ಹಣ್ಣನ್ನು ಸೋಂಕು ತಗುಲಿದ ಭಾಗದಲ್ಲಿ ನಿಧಾನವಾಗಿ ಉಜ್ಜಿರಿ.