ಸಾಮಾನ್ಯವಾಗಿ ವಯಸ್ಸಾಗುವ ಪ್ರತಿಯೊಬ್ಬರಿಗೂ ಚರ್ಮದ ಸುಕ್ಕುಗಳು ಉಂಟಾಗುತ್ತದೆ. ವಿಶೇಷವಾಗಿ ಮುಖ, ಕುತ್ತಿಗೆ, ಕೈಗಳು ಸೇರಿದಂತೆ ಸೂರ್ಯನಿಗೆ ಒಡ್ಡಿಕೊಂಡಿರುವ ನಮ್ಮ ದೇಹದ ಭಾಗಗಳಲ್ಲಿ ಈ ಸಮಸ್ಯೆ ಕಾಣಿಸುತ್ತದೆ.