ಬೆಂಗಳೂರು :ಮುಖ ಬೆಳ್ಳಗಾಗಬೇಕೆಂದು ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ತರಹದ ಫೇಸ್ ಕ್ರೀಂ, ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಅದರ ಬದಲು ಮನೆಯಲ್ಲಿಯೇ ತಯಾರಿಸಿದ ಈ ಫೇಸ್ ಪ್ಯಾಕ್ ಹಚ್ಚಿ.