ಕೆಲಸದ ಒತ್ತಡ.. ಬದಲಾವಣೆ ಇಲ್ಲದ ಜೀವನ ಶೈಲಿ ಹೀಗೆ ಹಲವು ಕಾರಣಗಳಿಗೆ ಜೀವನದಲ್ಲಿ ನಿರಾಸಕ್ತಿ ಮೂಡುತ್ತೆ. ಅಯ್ಯೋ ತುಂಬಾ ಬೇಜಾರು ನೀವು ಕೇಳೇ ಇರುತ್ತೀರಿ. ಈ ರೀತಿ ಬೇಸರದಿಂದ ಹೊರಬರಲು ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್. - ಎಲ್ಲವೂ ವಿಫಲವಾದಾಗ ಸಹನೆ ಸಫಲವಾಗುತ್ತೆ ಎಂಬ ಮಾತನ್ನ ಕೇಳೇ ಇರುತ್ತೀರಿ. ತುಂಬಾ ಬೇಸರವಾದಾಗ ಸಮಾಧಾನವಾಗಿ ಕುಳಿತುಕೊಳ್ಳಿ. ಗಟ್ಟಿ ಉಸಿರು ತೆಗೆದುಕೊಂಡು ಸ್ವಲ್ಪ ಸಮಯ ಬಿಟ್ಟು ಚಟುವಟಿಕೆಗೆ ಮುಂದಾಗಿ. ಹುಮ್ಮಸ್ಸು ಬಂದೇ ಬರುತ್ತದೆ.-