ಬೆಂಗಳೂರು: ಮೊದಲ ರಾತ್ರಿ ಬಗ್ಗೆ ಪುರಷರು ಮತ್ತು ಮಹಿಳೆಯರಿಗೆ ಏನೇನೋ ಕಲ್ಪನೆಗಳಿರುತ್ತವೆ. ಸಿನಿಮಾಗಳಿಂದ ಪ್ರೇರಣೆ ಪಡೆದು ಕೆಲವರು ಮೊದಲ ರಾತ್ರಿ ದಿನವೇ ದೈಹಿಕ ಸಂಪರ್ಕ ಬಯಸುತ್ತಾರೆ.