ಬೆಂಗಳೂರು: ಪ್ರತಿದಿನ ಚಹಾ ಕುಡಿಯುವ ಅಭ್ಯಾಸವಿದೆಯಲ್ಲಾ? ಚಹಾ ಮಾಡುವಾಗ ಒಂದು ಚೂರು ಶುಂಠಿ ಸೇರಿಸಿ ಕುಡಿಯಿರಿ! ಆರೋಗ್ಯದಲ್ಲಿ ಅದೆಂತಹಾ ಬದಲಾವಣೆ ಕಾಣಬಹುದು ಗೊತ್ತಾ?! ಬಹಿರ್ದೆಸೆ ಸುಗಮವಾಗಲುಪ್ರತಿದಿನ ಶುಂಠಿ ಚಹಾ ಸೇವಿಸುವುದರಿಂದ ಬಹಿರ್ದೆಸೆ ಸುಗಮವಾಗುವುದಷ್ಟೇ ಅಲ್ಲ, ಬೆಳಗಿನ ಹೊತ್ತಿಗೆ ವಾಕರಿಕೆ, ಹೊಟ್ಟೆ ಸಂಕಟ ಆಗುತ್ತಿದ್ದರೆ ಉತ್ತಮ ಮನೆ ಮದ್ದು. ಜೀರ್ಣಕ್ರಿಯೆಉದರ ಸಂಬಂಧಿ ಸಮಸ್ಯೆಗಳಿಗೆ ಶುಂಠಿ ಚಹಾ ಸಹಕಾರಿ. ಜೀರ್ಣಕ್ರಿಯೆಗೆ ಸಹಕರಿಸುವುದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕರಿಸುತ್ತದೆ.ಒತ್ತಡಶುಂಠಿ ಚಹಾ ಒತ್ತಡ ನಿವಾರಿಸಿ, ಮೂಡ್