ಗೆಳತಿಗೆ ಸಂಭೋಗ ಮಾಡುವಾಗ ಕಾಂಡೋಮ್ ಧರಿಸುವುದು ಇಷ್ಟವಿಲ್ಲ!

ಬೆಂಗಳೂರು, ಶುಕ್ರವಾರ, 21 ಜೂನ್ 2019 (06:26 IST)

ಬೆಂಗಳೂರು : ನಾನು 23 ವರ್ಷದ ಅವಿವಾಹಿತ ವ್ಯಕ್ತಿ. ಮೊದಲ ಬಾರಿಗೆ ಸಂಭೋಗ ಮಾಡುವಾಗ ಕಾಂಡೋಮ್ ಬಳಸಬೇಕೆ? ನನ್ನ ಗೆಳತಿ ಕಾಂಡೋಮ್ ಬಳಸುವುದು ನನಗೆ ಇಷ್ಟವಿಲ್ಲ ಎನ್ನುತ್ತಿದ್ದಾಳೆ. ಏನು ಮಾಡಲಿ?




ನೀವು ಇನ್ನು ಅವಿವಾಹಿತರಾಗಿರುವುದರಿಂದ ಗೆಳತಿಯ ಜೊತೆ ಸಂಬಂಧ ಬೆಳೆಸುವಾಗ ಕಾಂಡೋಮ್ ಬಳಸುವುದು ಅತ್ಯಗತ್ಯ. ಭವಿಷ್ಯದಲ್ಲಿ ಪ್ರತಿಬಾರಿಯೂ ಇದನ್ನು ಬಳಸಿ. ಇಲ್ಲವಾದರೆ ಇದರಿಂದ ನಿಮ್ಮ ಗೆಳತಿ ಅನಗತ್ಯ ಗರ್ಭಧರಿಸುವ ಸಂಭವವಿರುತ್ತದೆ.

ಇದು ನಿಮ್ಮ ಭವಿಷ್ಯದಲ್ಲಿ ಸಮಸ್ಯೆಯನ್ನುಟು ಮಾಡಬಹುದು. ಆದ್ದರಿಂದ  ವಿವಾಹಕ್ಕಿಂತ ಮೊದಲು ಸಂಭೋಗದ ವೇಳೆ ಕಾಂಡೋಮ್ ಧರಿಸುವುದನ್ನು ಮರೆಯಬೇಡಿ.


 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೈಂಗಿಕ ಕ್ರಿಯೆಯ ವಿಚಾರದಲ್ಲಿ ಈ ತಪ್ಪು ಮಾಡಿದರೆ ಆರೋಗ್ಯ ಹಾಳಾಗುವುದು ಖಂಡಿತ

ಬೆಂಗಳೂರು : ಲೈಂಗಿಕ ಕ್ರಿಯೆ ಇಬ್ಬರ ನಡುವಿನ ಬಾಂಧ್ಯವ್ಯವನ್ನು ಹೆಚ್ಚಿಸುತ್ತದೆ. ಹಾಗೇ ಲೈಂಗಿಕ ಕ್ರಿಯೆ ...

news

ಆಕೆಯಲ್ಲಿರುವ ಆ ಆಸೆಯನ್ನು ಈ ರೀತಿ ಅರಳಿಸಿ

ಈಗಾಗಲೆ ಆಕೆಯನ್ನು ಹಲವು ಬಾರಿ ಸ್ಪರ್ಶಿಸಿದ್ದರೂ ಈ ಸ್ಪರ್ಶದಲ್ಲಿ ಏನೋ ಮುದವಿರುತ್ತದೆ. ಆಕೆಯಲ್ಲಿ ...

news

ಹಾಸಿಗೆಯಲ್ಲಿ ಮಲಗಿದ ಮಹಿಳೆಯರಿಗೆ ತೊಂದರೆಗಳು ಕಾಡುತ್ತವೆ...

ಜೀವನವೇ ಹಾಗೆ. ಯಾವಾಗಲೂ ಪರಸ್ಪರ ಸಂಬಂಧಗಳನ್ನು ಕಾಪಿಡುವ ಆತಂಕ ಎದುರಾಗುತ್ತಲೇ ಇರುತ್ತವೆ. ಇನ್ನು ...

news

ಅವಳ ಆ ಅಂಗ ಸ್ಪರ್ಶ ಮಾಡಿ ಸುಖಪಡಿ

ಅಂಗಾಂಗಗಳ ಸ್ಪರ್ಶಕ್ರಿಯೆ ಲೈಂಗಿಕ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವೆ. ಆದರೆ, ಅದಕ್ಕೂ ವಿಭಿನ್ನವಾದ ಮತ್ತು ...