ಬೆಂಗಳೂರು: ಎಲ್ಲರಿಗೂ ತಮ್ಮ ತುಟಿಗಳು ಪಿಂಕು ಗುಲಾಬಿಯಂತೆ ಇರಬೇಕು ಅಂತ ಅನಿಸುತ್ತೆ. ಯಾಕೆಂದರೆ ತುಟಿಗಳು ಮುಖದ ಅಂದವನ್ನು ಇಮ್ಮುಡಿಗೊಳಿಸುತ್ತದೆ. ಮುಖ ಎಷ್ಟೇ ಅಂದವಿದ್ದರು ತುಟಿಗಳಲ್ಲಿ ರಂಗಿಲ್ಲ ಅಂದರೆ ಮುಖದ ಅಂದವು ಕಾಣಿಸಲ್ಲ. ಆದರೆ ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿದರೆ ಅದು ಸ್ವಲ್ಪ ಸಮಯದಲ್ಲೆ ಕರಗಿ ಹೋಗುತ್ತದೆ. ಆದ್ದರಿಂದ ತುಟಿಗಳನ್ನು ಪಿಂಕಾಗಿಸಲು ಈ ವಿಧಾನಗಳನ್ನು ಅನುಸರಿಸಿ. ಮೊದಲು 1 ಚಮಚ ಸಕ್ಕರೆ ತೆಗೆದುಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಮಿಕ್ಸ