ಆರೋಗ್ಯವಾಗಿರಲು ಏನು ಮಾಡಬೇಕು. ಸಿಂಪಲ್. ಸ್ನೆಹಿತರ ಜತೆ ಪಬ್ ಗೆ ಹೋಗಿ ಕುಡಿದು ಕುಣಿದು ಮಸ್ತಿ ಮಾಡಿದೆ ಎಂದಿದೆ ನೂತನ ಸಂಶೋಧನೆ. ಆಕ್ಸ್ ಫರ್ಡ್ ವಿಜ್ಞಾನಿಗಳು ಇಂತಹದ್ದೊಂದು ಘನಂದಾರಿ ಸತ್ಯ ಕಂಡುಕೊಂಡಿದ್ದಾರೆ.