ಚಳಿಗಾಲದಲ್ಲಿ ಕಂಡುಬರುವ ಶೀತ ,ನೆಗಡಿ, ಕೆಮ್ಮು, ಎದೆ ಕಟ್ಟುವಿಕೆ, ಮೂಗು ಕಟ್ಟುವುದು ಕಫ ಇತ್ಯಾದಿ ಸಮಸ್ಯೆಗಳಿಗೆ ಲೆಮನ್ ಟೀ ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಹೀಗಾಗಿ ಲೆಮನ್ ಟೀ ಮಾಡುವ ಸುಲಭ ವಿಧಾನ ನಿಮಗಾಗಿ.ಬೇಕಾಗುವ ಸಾಮಗ್ರಿಗಳು* ನಿಂಬೆಹಣ್ಣು- 1 * ಚಹಾ ಪುಡಿ- 2 ಚಮಚ * ಜೇನು ತುಪ್ಪ- 2 ಚಮಚ ಮಾಡುವ ವಿಧಾನ* ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಲು ಇಟ್ಟುಕೊಳ್ಳಬೇಕು. * ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆ ಚಹಾ ಪುಡಿ