ಬೆಂಗಳೂರು : ಕೆಮ್ಮು, ಶೀತ ಸಮಸ್ಯೆಯಿರುವವರು ವೀಳ್ಯದೆಲೆಯಿಂದ ತಯಾರಿಸಿದ ರಸಂ ಸೇವಿಸಿ. ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ. ಇದನ್ನು ತಯಾರಿಸುವ ವಿಧಾನ ಹೇಗೆಂದು ನೋಡೋಣ ವೀಳ್ಯದೆಲೆ ರಸಂ ತಯಾರಿಸುವ ವಿಧಾನ: ಒಂದು ಮಿಕ್ಸಿ ಜಾರಿಗೆ 5 ಎಸಳು ಬೆಳ್ಳುಳ್ಳಿ, 10 ಕಾಳುಮೆಣಸು, ಅರ್ಧ ಚಮಚ ಜೀರಿಗೆ, 1 ಒಣಮೆಣಸಿನಕಾಯಿ ಮತ್ತು ಸಣ್ಣಗೆ ಹೆಚ್ಚಿದ 2 ವೀಳ್ಯದೆಲೆಯನ್ನು ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.2 ಟೊಮಟೊವನ್ನು ರುಬ್ಬಿಟ್ಟುಕೊಳ್ಳಿ ಹಾಗು ಹುಣಸೆಹಣ್ಣನ್ನು ನೆನೆಸಿ ರಸ