ಬೆಂಗಳೂರು: ಆಪಲ್ ದಿನಕ್ಕೊಂದು ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಕಾಲ ಇದಲ್ಲ. ಯಾಕೆಂದರೆ ಆಪಲ್ ಗೆ ಅಷ್ಟೊಂದು ವಿಷಾಂಶವಿರುತ್ತದೆ. ಆದರೆ ಈ ರಾಸಾಯನಿಕಗಳನ್ನು ಬೇರ್ಪಡಿಸಲು ಸುಲಭ ಉಪಾಯವಿದೆ.ಆಪಲ್ ಬಳಸುವ ಮೊದಲು ಸಿಪ್ಪೆ ತೆಗೆದು ತಿನ್ನಬಹುದು. ಅದು ಇಷ್ಟವಿಲ್ಲವೆಂದರೆ ಚೂರಿ ಬಳಸಿ ಸಿಪ್ಪೆಯನ್ನು ಉಜ್ಜಿಕೊಂಡು ನಂತರ ಬಿಸಿ ನೀರಿನಲ್ಲಿ ತೊಳೆದುಕೊಂಡು, ನಂತರ ನಲ್ಲಿ ನೀರಿನಲ್ಲಿ ಚೆನ್ನಾಗಿ ತೊಳೆದು ತಿನ್ನಬಹುದು.ಇದಲ್ಲದಿದ್ದರೆ ಒಂದು ಚಮಚ ಲಿಂಬೆ ರಸ ಮತ್ತು ಇನ್ನೊಂದು ಚಮಚ ಬೇಕಿಂಗ್ ಸೋಡಾ