ಬೆಂಗಳೂರು: ಚಾಕಲೇಟ್ ತಿನ್ನಲು ಎಲ್ಲರಿಗೂ ಇಷ್ಟ. ಚಾಕಲೇಟ್ ಸೇವಿಸುವವರಿಗೆ ಹೊಸ ಅಧ್ಯಯನ ವರದಿಯೊಂದು ಸಂತಸದ ಸುದ್ದಿ ನೀಡಿದೆ. ಅದೇನದು? ಈ ಸುದ್ದಿ ಓದಿ. ನಿಯಮಿತವಾಗಿ ಚಾಕಲೇಟ್ ತಿನ್ನುತ್ತಿದ್ದರೆ, ಅನಿಯಮಿತವಾದ ಹೃದಯ ಬಡಿತದ ತೊಂದರೆಯನ್ನು ತಪ್ಪಿಸಬಹುದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಅನಿಯಮಿತ ಹೃದಯ ಬಡಿತ ಎನ್ನುವುದು ವಿಶ್ವದಾದ್ಯಂತ ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ ಅಧ್ಯಯನಕಾರರು ಇಂತಹದ್ದೊಂದು ಸತ್ಯ ಕಂಡುಕೊಂಡಿದ್ದಾರೆ.ಅಮೆರಿಕಾದ ಅಧ್ಯಯನಕಾರರು ಈ ಸಂಶೋಧನೆ ನಡೆಸಿದ್ದಾರೆ. ಚಾಕಲೇಟ್ ಅದರಲ್ಲೂ ಕಪ್ಪು ಬಣ್ಣದ ಚಾಕಲೇಟ್