Normal 0 false false false EN-US X-NONE X-NONE ಬೆಂಗಳೂರು : ಕಡಲೆಬೀಜ ಆರೋಗ್ಯಕ್ಕೆ ತುಂಬಾ ಉತ್ತಮ. ಆದಕಾರಣ ಈ ಕಡಲೆಬೀಜದಿಂದ ಸಲಾಡ್ ತಯಾರಿಸಿ ತಿಂದರೆ ಆರೋಗ್ಯವಂತರಾಗಿರುತ್ತೀರಿ. 1ಕಪ್ ಕಡಲೆ ಬೀಜ, 2 ಕಪ್ ನೀರು, ಉಪ್ಪು, ಅರಶಿನ ಹಾಕಿ ಕುಕ್ಕರ್ ನಲ್ಲಿ 2 ಮಿಶಲ್ ಹಾಕಿ ಬೇಯಿಸಿ. ಬಳಿಕ ಅದನ್ನು ಸೋಸಿ ಅದಕ್ಕೆ ಈರುಳ್ಳಿ, ಟೊಮೆಟೊ, ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ, ನಿಂಬೆರಸ,