ಬೆಂಗಳೂರು: ಮನೆಯಲ್ಲಿ ಪತ್ನಿಯಿಲ್ಲದೇ ಇದ್ದಾಗ ಮನೆ ಕೆಲಸದವಳ ಜತೆ ಚಕ್ಕಂದವಾಡುವ ಬಗ್ಗೆ ಎಷ್ಟೋ ಜೋಕ್ ಕೇಳುತ್ತೇವೆ. ಇದು ಕೇವಲ ಜೋಕ್ ಅಲ್ಲ. ಕೆಲವರು ಇಂತಹ ತಪ್ಪು ಮಾಡಿ ನಂತರ ಪಶ್ಚಾತ್ತಾಪ ಪಡುತ್ತಾರೆ.ಇಂತಹ ಸಂದರ್ಭದಲ್ಲಿ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ದಿನ ಕಳೆದಂತೆ ಆಕೆ ನಿಮ್ಮನ್ನು ತಪ್ಪನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಪತ್ನಿಗೆ ವಿಷಯ ತಿಳಿದರೆ ನಿಮ್ಮ ವೈವಾಹಿಕ ಜೀವನ ಹಾಳಾಗುವುದು ಖಚಿತ. ಒಂದು ವೇಳೆ ಈ ತಪ್ಪು