ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿ , ಆಹಾರಕ್ರಮದಿಂದ ಈ ರೀತಿಯ ಕೂದಲನ್ನು ಪಡೆಯುವುದು ಕಷ್ಟವಾಗುತ್ತಿದೆ.ಅದಕ್ಕಾಗಿ ಹಲವು ಆರ್ಯುವೇದಿಕ್ ಶಾಂಪೂ, ಹೇರ್ ಮಾಸ್ಕ್ ಉಪಯೋಗಿಸಿದರೂ ಹೆಚ್ಚು ಪ್ರಯೋಜನವಾಗುವುದಿಲ್ಲ. ಹೀಗಿದ್ದಾಗ ಬಿಯರ್ ಬಳಸಿ ಕೂದಲು ತೊಳೆಯಿರಿ, ಕೂದಲು ಸೊಂಪಾಗಿ ಬರುತ್ತದೆ ಎಂದು ಹಲವರು ಸಲಹೆ ನೀಡುವುದಿದೆ.ಬಿಯರ್ ವಿಟಮಿನ್ ಬಿಯಲ್ಲಿ ಸಮೃದ್ಧವಾಗಿದೆ. ಹಾಗಾಗಿಯೇ ಇದು ನಿಮ್ಮ ಕೂದಲನ್ನು ಬಲಗೊಳಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.ಬಿಯರ್ನಲ್ಲಿ ಸತು, ಫೋಲೇಟ್, ಬಯೋಟಿನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯಂತಹಾ ಅಗತ್ಯ