ಬೆಂಗಳೂರು: ಬ್ಯೂಟಿ ಪ್ರೊಡಕ್ಟ್ ಗಳಲ್ಲಿ ಕೂದಲನ್ನು ಸುಂದರವಾಗಿಸುವ ಹಲವು ವಸ್ತುಗಳನ್ನು ನಾವು ಕಾಣಬಹುದು. ಆದರೆ ಅವುಗಳನ್ನು ಬಳಕೆ ಮಾಡುವುದರಿಂದ ಕೂದಲು ಹಾಳಾಗುತ್ತದೆ. ಹಾಗಾದರೆ ಕೂದಲು ಡ್ಯಾಮೆಜ್ ಆಗದೆ ಸ್ಟ್ರೈಟ್ ಆಗಿಸೊಕೆ ಇಲ್ಲಿದೆ ಟಿಪ್ಸ್. 1 ಮೊಟ್ಟೆಗೆ 2 ಕಪ್ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಕೂದಲಿಗೆ ಹಾಕಿ 10 ನಿಮಿಷ ಹಾಗೆ ಬಿಟ್ಟು ನಂತರ ಕೂದಲನ್ನು ಪ್ಲಾಸ್ಟಿಕ್ ನಿಂದ ಕವರ್ ಮಾಡಿ 30 ನಿಮಿಷದ ನಂತರ ತೆಗೆದು