ಪ್ರಶ್ನೆ : ಸರ್, ನನಗೆ 25 ವರ್ಷಗಳು. ಕೆಲವು ತಿಂಗಳುಗಳಿಂದ ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ನಾನೊಬ್ಬ ಟೆನ್ನಿಸ್ ಆಟಗಾರನಾಗಿದ್ದು, ನಾನು ದೀರ್ಘಕಾಲದವರೆಗೆ ಅಭ್ಯಾಸ ಮಾಡುತ್ತೇನೆ. ಆದರೆ ಇತ್ತೀಚೆಗೆ ನನಗೆ ಅಭ್ಯಾಸ ಮಾಡುವಾಗ ತುಂಬಾ ಸುಸ್ತಾಗುತ್ತದೆ. ನಾನು ಮಾಡಿಕೊಳ್ಳುತ್ತಿರುವ ಹಸ್ತಮೈಥುನದಿಂದ ಈ ರೀತಿ ಆಗುತ್ತದೆಯೇ? ಗುಪ್ತಾಂಗ ಹಿಡಿದು ಅಲ್ಲಾಡಿಸೋದ್ರಿಂದ ಕೈ ನೋವು ಜಾಸ್ತಿಯಾಗಿದೆ. ಉತ್ತರ: ಹಸ್ತ ಮೈಥುನಕ್ಕೆ ನಿಮ್ಮ ಕೈ ನೋವಿಗೂ ಕೊಂಚವೂ ಸಂಬಂಧ ಇಲ್ಲ. ಹಸ್ತಮೈಥುನ ಸುರಕ್ಷಿತ ಹಾಗೂ ನೀವು