ಬೆಂಗಳೂರು: ದೇಹದಲ್ಲಿ ಕೊಲೆಸ್ಟ್ರಾಲ್ ತುಂಬುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಕೂಡಲೇ ನಿಮ್ಮ ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ ಸೇವಿಸಿ. ಅವು ಯಾವುವು? ಸೀಬೆಕಾಯಿಸೀಬೆಕಾಯಿ ಹಿತ್ತಲ ಹಣ್ಣು ಎಂದೇ ಪ್ರಸಿದ್ಧ. ಇದರಲ್ಲಿ ನಾರಿನಂಶ ಹೇರಳವಾಗಿದ್ದು, ಮಲಬದ್ಧತೆಯಾಗದಂತೆಯೂ ತಡೆಯುತ್ತದೆ. ಇದು ದೇಹದಲ್ಲಿ ಮೆಟೋಬಾಲಿಕ್ ರೇಟ್ ಕ್ರಿಯಾತ್ಮಕವಾಗಿಸುವುದರಿಂದ, ದೇಹದ ತೂಕ ಕಡಿಮೆ ಮಾಡಲು ಸಹಕಾರಿ.ಕಲ್ಲಂಗಡಿ ಹಣ್ಣುಬೇಸಿಗೆಯಲ್ಲಿ ನಾವೆಲ್ಲಾ ಇಷ್ಟಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ ಹಣ್ಣು. ಇದು ಪ್ರತೀ 100 ಗ್ರಾಂ ಗೆ ಕೇವಲ