ಬೆಂಗಳೂರು : ಏಲಕ್ಕಿಯಿಂದ ರೋಗನಿರೋಧಕ ಶಕ್ತಿ, ಜೀರ್ಣ ಶಕ್ತಿ ವೃದ್ಧಿಸುವ ಜತೆಗೆ ಆರೋಗ್ಯಕ್ಕೆ ಉತ್ತಮ ಎಂದು ಸಾಕಷ್ಟು ಉಪಯೋಗಗಳಿವೆ. ಆದರೆ ಏಲಕ್ಕಿಯಿಂದಲೂ ಅನೇಕ ಅಡ್ಡಪರಿಣಾಮ ಆಗುವ ಸಂಭವ ಕೂಡ ಇದೆ. ಕೆಲವರಿಗೆ ಏಲಕ್ಕಿ ಜಗಿಯುವ ಹವ್ಯಾಸವಿರುತ್ತದೆ. ಆದರೆ ಲೆಕ್ಕಕ್ಕಿಂತ ಅಧಿಕ ಏಲಕ್ಕಿ ಸೇವಿಸಿದರೆ ಅನೇಕ ದುಷ್ಟಪರಿಣಾಮ ಎದುರಿಸಬೇಕಾಗುತ್ತದೆ. ಅಲರ್ಜಿ ಸಮಸ್ಯೆ: ಏಲಕ್ಕಿಯನ್ನು ದೀರ್ಘ ಸಮಯದಿಂದ ಅಥವಾ ಅಧಿಕವಾಗಿ ಉಪಯೋಗಿಸಿದರೆ ಚರ್ಮದ ಅಲರ್ಜಿ ಸಮಸ್ಯೆ ಕಾಡುತ್ತದೆ. ಜತೆಗೆ ಎದೆ ನೋವು, ಗಂಟಲು ಸಮಸ್ಯೆ