ಬೆಂಗಳೂರು : ಹೆರಿಗೆ ಎನ್ನುವುದು ಹೆಣ್ಣಿನ ಜೀವನದಲ್ಲಿ ಪ್ರಮುಖ ಘಟ್ಟವಿದ್ದಂತೆ. ಅವರಿಗೆ ಹೆರಿಗೆ ನಂತರ ಸಾಕಷ್ಟು ವಿಶ್ರಾಂತಿ ಬೇಕು. ಹೆರಿಗೆ ನಂತರ ಅವರಲ್ಲಿ ಅನೇಕ ಬದಲಾವಣೆಗಳಾಗುತ್ತದೆ. ಈ ಮಧ್ಯ ಶಾರೀರಿಕ ಸಂಬಂಧ ಬೆಳೆಸಲು ಯಾವುದು ಸೂಕ್ತ ಸಮಯ ಎಂಬ ಪ್ರಶ್ನೆ ಎಲ್ಲರನೂ ಕಾಡುತ್ತಿರುತ್ತದೆ. ಇದಕ್ಕೆ ತಜ್ಞರ ಉತ್ತರವೆನೆಂದರೆ ಹೆರಿಗೆ ನಂತರ 4-6 ತಿಂಗಳವರೆಗೆ ಮಹಿಳೆ ಕಡ್ಡಾಯವಾಗಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಇದಕ್ಕಿಂತ ಮೊದಲು ದೈಹಿಕ ಸಂಬಂಧ ಬೆಳೆಸಿದರೆ ಮಹಿಳೆ ಮತ್ತೆ ಗರ್ಭ ಧರಿಸುವ